ಉಪ್ಪಳ: ಸರಕಾರ ಹಿಂದೂ, ಮುಸಲ್ಮಾನ, ಕ್ರೈಸ್ತರಾದಿಯಾಗಿ ಸರ್ವರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಇದರಲ್ಲಿ ತಾರತಮ್ಯ ತರವಲ್ಲ. ಶಬರಿಮಲೆಗೆ ಯುವತಿಯರ ಪ್ರವೇಶ ವಿಷಯದಲ್ಲಿ ಸರಕಾರ ಅವಸರ ಮಾಡಿದೆ. ಇದರಿಂದಾಗಿ ಅಲ್ಲಿಯ ಸಂಪ್ರದಾಯಕ್ಕೆ ಭಂಗವುಂಟಾಗಿದೆ. ಇದು ನಮಗೂ ಖೇದವನ್ನುಂಟುಮಾಡಿದೆ. ಇದರಿಂದ ಕೇರಳಕ್ಕೆ ನಷ್ಟವಾಗುವ ಭೀತಿಯಿದೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಬರಿಮಲೆಗೆ ಸ್ತ್ರೀ ಪ್ರವೇಶ ವಿಚಾರದಲ್ಲಿ ಕೊಂಡೆವೂರು ಶ್ರೀ ಖೇದ
0
ಜನವರಿ 04, 2019