ಕದ್ರಿಯಲ್ಲಿ ವಿದ್ಯಾಲಕ್ಷ್ಮೀ ಕುಂಬಳೆ ಶಿಷ್ಯಂದಿರಿಂದ ನೃತ್ಯ ಸಂಭ್ರಮ
0samarasasudhiಜನವರಿ 30, 2019
ಸಮರಸ ಚಿತ್ರ ಸುದ್ದಿ: ಕದ್ರಿ ಶ್ರೀಮಂಜುನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ಇತ್ತೀಚೆಗೆ "ನೃತ್ಯ ಸಂಭ್ರಮ" ಪ್ರಸ್ತುತಿಗೊಂಡಿತು.