ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮೀಂಜ ಶಾಖೆಯ ನೂತನ ಕುಲಾಲ ಸಮಾಜ ಮಂದಿರದ ಭೂಮಿ ಪೂಜೆಯ ವಿಜ್ಞಾಪನಾಪತ್ರ ಮತ್ತು ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತಮ್ಮ ದಿವ್ಯ ಹಸ್ತದಿಂದ ಶ್ರೀ ಕ್ಷೇತ್ರ ಮಾಣಿಲದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕುಲಾಲ ಸಂಘದ ಅಧ್ಯಕ್ಷ ಸಂಜೀವ ಬೊಡ್ಡಂಗೋಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಲಕೃಷ್ಣ ಮುನ್ನಿಪ್ಪಾಡಿ, ಗೋಪಾಲಕೃಷ್ಣ ತೊಟ್ಟೆತ್ತೋಡಿ, ಪೂವಪ್ಪ ಕುಳಬೈಲು, ದಾಮೋದರ ಮಾಸ್ತರ್ ಕಬ್ಬಿನಹಿತ್ತಿಲು, ರಾಮಚಂದ್ರ ಮಾಸ್ತರ್ ಕುಳಬೈಲು, ಪ್ರಕಾಶ್ ಮೀಯಪದವು, ರಾಮಚಂದ್ರ ತೊಟ್ಟೆತ್ತೋಡಿ, ಸುರೇಶ್ ಮಾಸ್ತರ್ ಮೈತಾಳ್ ಕಾನ ಮೊದಲಾದವರು ಉಪಸ್ಥಿತರಿದ್ದರು.
ಕುಲಾಲ ಸಮಾಜ ಮಂದಿರದ ಶಿಲಾನ್ಯಾಸದ ವಿಜ್ಞಾಪನಾ ಪತ್ರ ಬಿಡುಗಡೆ
0
ಜನವರಿ 22, 2019