ಮುಖಪುಟ ನೃತ್ಯ ಸಂಗೀತೋತ್ಸವಕ್ಕೆ ಚಾಲನೆ ನೃತ್ಯ ಸಂಗೀತೋತ್ಸವಕ್ಕೆ ಚಾಲನೆ 0 samarasasudhi ಜನವರಿ 03, 2019 ಕಾಸರಗೋಡು: ಲಯಂ ಕಲಾ ಕ್ಷೇತ್ರಂ ಕಾಸರಗೋಡು ಇದರ 23 ನೇ ನೃತ್ಯ-ಸಂಗೀತೋತ್ಸವಕ್ಕೆ ಖ್ಯಾತ ಮೋಹಿನಿಯಾಟ್ಟಂ ಕಲಾವಿದೆ ತಿರುವನಂತಪುರದ ಉಮಾ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನವೀನ ಹಳೆಯದು