ಸಮರಸ ಚಿತ್ರ ಸುದ್ದಿ: ಉಪ್ಪಳ: ಉಪ್ಪಳ ಶ್ರೀ ಭಗವತಿ ಕ್ಷೇತ್ರದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ 60 ರ ಸಂವತ್ಸರದಂಗವಾಗಿ 39 ನೇ ಹರಿಕಥಾ ಸತ್ಸಂಗ ನಡೆಯಿತು. ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ ಮತ್ತು ತಬ್ಲಾದಲ್ಲಿ ಜಗದೀಶ್ ಉಪ್ಪಳ ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀ ಭಗವತಿ ಮಹಿಳಾ ಭಜನಾ ಭಕ್ತ ವೃಂದ ಪ್ರಾಯೋಜಿಸಿತ್ತು.