HEALTH TIPS

ಕಯ್ಯಾರಿನಲ್ಲಿ ಮೇಳೈಸಿದ `ಉಳ್ಳಾಲ ರಾಣಿ ಅಬ್ಬಕ್ಕ'

       
         ಸಮರಸ ಚಿತ್ರ ಸುದ್ದಿ: ಉಪ್ಪಳ: ಕಯ್ಯಾರಿನ ಕಜೆ ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ಮಂಡಲ ಪೂಜೆ ಉತ್ಸವದ ಪ್ರಯುಕ್ತ ಯುವಭಾರತಿ ಬೊಳಂಪಾಡಿ ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಗಾನ ನೃತ್ಯ ವೈವಿಧ್ಯ ಹಾಗೂ ಯೋಗೀಶ ರಾವ್ ಚಿಗುರುಪಾದೆ ರಚಿಸಿರುವ ಶಿಷ್ಟ ತುಳು ರೂಪಕ `ಉಳ್ಳಾಲ ರಾಣಿ ಅಬ್ಬಕ್ಕ' `ಮಾಸ್ಟರ್ಸ್ ಮೀಯಪದವು' ತಂಡದ 40 ಗ್ರಾಮೀಣ ಕಲಾಪ್ರತಿಭೆಗಳಿಂದ ಪ್ರದರ್ಶನ ಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries