ಕಾಸರಗೋಡು: ಪೆರಿಯ ಜವಾಹರ್ ನವೋದಯ ವಿದ್ಯಾಲಯದ 9ನೇ ತರಗತಿಗಾಗಿ ಫೆ.2ರಂದು ನಡೆಯಲಿರುವ ಲಾಟರಲ್ ಎಂಟ್ರಿ ವಿಭಾಗದ ಪ್ರವೇಶಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್ www.navodaya.gov.in ಎಂಬ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಕಾರ್ಡ್ ಲಭಿಸದೇ ಇರುವವರು ನವೋದಯ ವಿದ್ಯಾಲಯವನ್ನು ಸಂಪರ್ಕಿಸುವಂತೆ ಪ್ರಾಂಶುಪಾಲ ತಿಳಿಸಿದರು.
ನವೋದಯ ಅಡ್ಮಿಟ್ ಕಾರ್ಡ್ ಲಭ್ಯ
0
ಜನವರಿ 06, 2019