HEALTH TIPS

ಸಮರಸ ಸುದ್ದಿಯಾಗದ ಚಿತ್ರಗಳು:


        ಸೂರಂಬೈಲು ಸಮೀಪದ ಅತಿ ಪುರಾತನ ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಾಲಯವು ಇತ್ತೀಚೆಗೆ ಪುನರ್ ನವೀಕರಣದ ಸಿದ್ದತೆಯಲ್ಲಿದ್ದು, ದಿನನಿತ್ಯ ಶ್ರಮದಾನ-ಸೇವೆಗಳ ಮೂಲಕ ಬ್ರಹ್ಮಕಲಶದ ಸಿದ್ದತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಶ್ರಮದಾನದ ಬಳಿಕ ದೇವಾಲಯದ ಮುಂಭಾಗದ ಒಂದು ದೃಶ್ಯ.
             ಚಿತ್ರ ಅವಿನಾಶ ಕಾರಂತ ಪಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries