ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರದ ಶ್ರೀ ಮಹಾವಿಷ್ಣು ಭಜನಾ ಸಂಘದ 29ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿಶೇಷ ಭಜನಾ ಸಂಕೀರ್ತನೆಯ ಹನ್ನೆರಡನೆಯ ದಿನವಾದ ಗುರುವಾರ ಶ್ರೀ ಹನುಮ ಮಹಿಳಾ ಭಜನಾ ಸಂಘ ಅರಿಕ್ಕಾಡಿ ಕುಂಬಳೆ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.