ಮುಖಪುಟ ಮಹಾದ್ವಾರ ಉದ್ಘಾಟನೆ ಮಹಾದ್ವಾರ ಉದ್ಘಾಟನೆ 0 samarasasudhi ಜನವರಿ 13, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕುಂಟಾರಿನಲ್ಲಿ ಸ್ಥಾಪಿಸಿದ ಚೋರ್‍ಕ್ಕಡ ತರವಾಡು ಶ್ರೀ ಕರಿಚಾಮುಂಡಿ, ರಕ್ತೇಶ್ವರಿ, ದೈವಸ್ಥಾನ ಮತ್ತು ಚೈಂಬರ್ ಗುಳಿಗ ಸಾನ್ನಿಧ್ಯಗಳ ಮಹಾದ್ವಾರವನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಉದ್ಘಾಟಿಸಿದರು. ನವೀನ ಹಳೆಯದು