HEALTH TIPS

ನಿನ್ನೆ ನಡೆದಿತ್ತು ವರ್ಷದ ಮೊದಲ ಸೂರ್ಯಗ್ರಹಣ; ಜಪಾನ್ ನಲ್ಲಿ ಗೋಚರ, ಭಾರತಕ್ಕಿರಲಿಲ್ಲ ಆತಂಕ

   
          ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ನಿನ್ನೆ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.
          ಭಾರತೀಯ ಕಾಲಮಾನದ ಅನ್ವಯ ನಿನ್ನೆ(ಭಾನುವಾರ)  ಬೆಳಿÀಗ್ಗೆ 5 ಗಂಟೆಯಿಂದ 9:18 ರವರೆಗೆ ಪಾಶ್ರ್ವ ಸೂರ್ಯಗ್ರಹಣ ಸಂಭವಿಸಿದ್ದು, ಈಶಾನ್ಯ ಏಷ್ಯಾದ ಸೈಬೀರಿಯಾ, ಮಂಗೋಲಿಯಾ, ಉತ್ತರ ಫೆಸಿಫಿಕ್, ಚೀನಾ, ಕೊರಿಯಾ, ಜಪಾನ್ ರಾಷ್ಟ್ರಗಳಲ್ಲಿ ಗೋಚರಿಸಿದೆ.
       ಸೂರ್ಯನ ಗ್ರಹಣದ ನಂತರ ಇದೇ ತಿಂಗಳ 21 ರಂದು ಚಂದ್ರಗ್ರಹಣ ಜರುಗಲಿದ್ದು, ವರ್ಷದ ಮೊದಲ ಚಂದ್ರಗ್ರಹಣ 21ರ ರಾತ್ರಿ 9:03 ರಿಂದ 12:20 ಗಂಟೆಗಳವರೆಗೆ ಇರುತ್ತದೆ. ಸೂರ್ಯ ಗ್ರಹಣದಂತೆ, ಚಂದ್ರಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries