HEALTH TIPS

ಇಂದು ವಿದ್ಯುತ್ ಮೊಟಕು


  ಕಾಸರಗೋಡು: 110 ಕೆ.ವಿ.ಮೈಲಾಟ್ಟಿ-ವಿದ್ಯಾನಗರ ಫೀಡರ್ ಮತ್ತು 220 ಕೆ.ವಿ.ಮೈಲಾಟ್ಟಿ ಸಬ್ ಸ್ಟೇಷನ್ ಗಳಲ್ಲಿ ತುರ್ತು ದುರಸ್ತಿ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು(ಜ.6) ಬೆಳಗ್ಗೆ 8ರಿಂದ ಸಂಜೆ 5 ಗಂಟೆ ವರೆಗೆ 110 ಕೆ.ವಿ.ಸಬ್ ಸ್ಟೇಷನ್ ವ್ಯಾಪ್ತಿಯ ವಿದ್ಯಾನಗರ,ಮುಳ್ಳೇರಿಯ, 220 ಕೆ.ವಿ. ಸಬ್ ಸ್ಟೇಷನ್ ವ್ಯಾಪ್ತಿಯ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ,ಪೆರ್ಲ ಪ್ರದೇಶಗಳಲ್ಲಿ ಪೂರ್ಣರೂಪದಲ್ಲಿ ಮೊಟಕುಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries