ಕಾಸರಗೋಡು: ಮೀನುಗಾರಿಕೆ ಇಲಾಖೆಯಲ್ಲಿ ಜಿಲ್ಲೆಯಲ್ಲಿ `ಮರೈನ್ ಡಾಟಾ ಕಲೆಕ್ಷನ್ ಮತ್ತು ಜುವೆನೈಲ್ ಪಿಶಿಂಗ್ ಅಧ್ಯಯನ' ಸಂಬಂಧ ಸರ್ವೇ ಮಾಹಿತಿ ಸಂಗ್ರಹ ಪಾರ್ಟ್ ಟೈಂ ಎನ್ಯುಮರೇಟರ್ ನೇಮಕ ಕರಾರು ರೂಪದಲ್ಲಿ ನಡೆಯಲಿದೆ. 21ರಿಂದ 36 ವರ್ಷದ ನಡುವಿನ ವಯೋಮಾನದವರು, ಮೀನುಗಾರಿಕಾ ವಿ.ವಿ. ಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಈಗ ಮರೈನ್ ಕ್ಯಾಚ್ ಅಸೈನ್‍ಮೆಂಟ್ ಸರ್ವೇಯಲ್ಲಿ ಉದ್ಯೋಗ ನಡೆಸುತ್ತಿರುವವರು, ಈ ಹಿಂದೆ ನೌಕರಿ ನಡೆಸಿದವರಿಗೆ ಆದ್ಯತೆ ನೀಡಲಾಗುವುದು. ಯಾತ್ರಾ ಭತ್ಯೆ ಸಹಿತ ತಿಂಗಳಿಗೆ 25 ಸಾವಿರ ರೂ. ವೇತನ ನೀಡಲಾಗುವುದು. ಆಸಕ್ತರು ಅಲಿ ಅರ್ಹತಾಪತ್ರ ಸಹಿತ ಫೆ.1ರಂದು ಬೆಳಗ್ಗೆ 11 ಗಂಟೆಗೆ ಕಾಂಞಂಗಾಡ್ ಮೀನುಗಾರಿಕೆ ನಿರ್ದೇಶನಾಲಯದ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನದಲ್ಲಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 04672202537.
ತಾತ್ಕಾಲಿಕ ಎನ್ಯುಮರೇಟರ್ ನೇಮಕ
0
ಜನವರಿ 22, 2019