ಮದಂಗಲ್ಲು ದೈವಸ್ಥಾನ ಮಹಾಸಭೆ
0
ಫೆಬ್ರವರಿ 05, 2019
ಮಂಜೇಶ್ವರ: ಶ್ರೀ ಧೂಮಾವತಿ ದೈವಸ್ಥಾನ ಮದಂಗಲ್ಲು ಇದರ ಮಹಾ ಸಭೆ ಜರಗಿತು. ಏಪ್ರಿಲ್ 20ರ ಜಾತ್ರೋತ್ಸವದ ಬಗ್ಗೆ ಹಾಗೂ ಇನ್ನಿತರ ಕಾಮಗಾರಿಯ ಬಗ್ಗೆ ಚರ್ಚಿಸಲಾಯಿತು. ನೂತನ ಸಮಿತಿಯ ಕೋಶಾಧಿಕಾರಿ ಶಂಕರನಾರಾಯಣ ಭಟ್ ಮುಂದಿಲ ಇವರನ್ನು ಆರಿಸಲಾಯಿತು. ಈ ಸಂದರ್ಭ ದೈವಸ್ಥಾನದ ಆಡಳಿತ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.