ಉಪ್ಪಳ ಯುವಸ್ಪಂದನ ವಾಟ್ಸಪ್ ಗ್ರೂಪ್ ನಿಂದ ಸಹಾಯ ಹಸ್ತ
0
ಫೆಬ್ರವರಿ 05, 2019
ಉಪ್ಪಳ: ಯುವಸ್ಪಂದನ ವಾಟ್ಸಪ್ ಗುಂಪು ಉಪ್ಪಳ ಇದರ ವತಿಯಿಂದ ಅಪಘಾತದಲ್ಲಿ ಗಾಯಗೊಂಡ ವಾಲ್ಟರ್ ಡಿ.ಸೋಜಾ ಅಲ್ಮೇಡ ಕಯ್ಯಾರು ಇವರಿಗೆ ಸಹಾಯ ಹಸ್ತ ನೀಡಲಾಥಿiತು.
guಒಠಿiಟಿ ಸದಸ್ಯ ಕೇSv ನವೋದಯ ನಗರ ಸಹಾಯ ಧನವನ್ನು ಭಾನುವಾರ ವಿತರಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಜೆರಿ.ಡಿ ಸೋಜಾ ಕಯ್ಯಾರು, ಶ್ರೀಧರ್ ರೈ ಮಂಗಲ್ಪಾಡಿ, ಡಿ. ನಾಗೇಶ್ ನವೋದಯ ನಗರ, ಕೃಷ್ಣ ಇದ್ದಂಗೋಡಿ, ರೂಪೇಶ್ ನವೋದಯ ನಗರ ಉಪಸ್ಥಿತರಿದ್ದರು.