ಮುಖಪುಟ ಕ್ರೀಡಾಕೂಟಕ್ಕೆ ಚಾಲನೆ ಕ್ರೀಡಾಕೂಟಕ್ಕೆ ಚಾಲನೆ 0 samarasasudhi ಫೆಬ್ರವರಿ 03, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆರ್ಯ-ಮರಾಠ ಸಮಾಜದ ಕುಂಟಾರು, ಆದೂರು ಮತ್ತು ಅಡೂರು ವಲಯಗಳ ವಲಯ ಸಂಗಮದ ಅಂಗವಾಗಿ ನಡೆಯುತ್ತಿರುವ ಕ್ರೀಡಾಕೂಟವನ್ನು ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ ಜಗದೀಶ್ ಮಾಸ್ತರ್ ಶನಿವಾರ ಉದ್ಘಾಟಿಸಿದರು. ನವೀನ ಹಳೆಯದು