ಮುಖಪುಟ ಕಡೆಂಕೋಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಡೆಂಕೋಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ 0 samarasasudhi ಫೆಬ್ರವರಿ 06, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಚಿಪ್ಪಾರು ಸಮೀಪದ ಕಡೆಂಕೋಡಿ ಶ್ರೀನಾಗ ರಕ್ತೇಶ್ವರಿ ಸಪರಿವಾರ ದೈವಗಳ ಸಾನಿಧ್ಯದ ನೂತನ ಶಿಲಾ ಬಿಂಬಗಳ ಪುನರ್‍ಪ್ರತಿಷ್ಠೆ ಹಾಗು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ನವೀನ ಹಳೆಯದು