HEALTH TIPS

ಏಷ್ಯಾದ 'ಗಜ ಮುತ್ತಜ್ಜಿ' ಇನ್ನಿಲ್ಲ!

ತಿರುವನಂತಪುರ: ಏಷ್ಯಾದ ಅತ್ಯಂತ ಹಳೆಯ ಮತ್ತು ಗಿನ್ನೆಸ್ ದಾಖಲೆಗೆ ಸೇರಿದ್ದ 88 ವರ್ಷದ ಗಜ ಮುತ್ತಜ್ಜಿ ಕೊನೆಯುಸಿರೆಳೆಯಿತು. ಪಪ್ಪನಮ್ ಕೋಟೆ ಸಮೀಪದ ಶುಶ್ರೂಷಾ ಕೇಂದ್ರದಲ್ಲಿ ಹಿರಿಯ ಆನೆ ದಾಕ್ಷಾಯಿನಿ ಮೃತಪಟ್ಟಿದೆ. 2016ರಲ್ಲಿ ಆನೆಗಳಿಗೆ ಅಜ್ಜಿ ಎಂಬ ಬಿರುದನ್ನು ನೀಡಲಾಗಿತ್ತು. ಆ ಮೂಲಕ ಅದು ಏಷ್ಯಾದ ಅತ್ಯಂತ ಹಳೆಯ ಸಾಕಾನೆ ಎಂಬ ಕೀರ್ತಿಯೊಂದಿಗೆ ಗಿನ್ನೆಸ್ ಸೇರಿತ್ತು ಸೇರಿತ್ತು. ಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಕಳೆದ ಆರಾಟ್ಟ್ ಮೆರವಣಿಗೆಯಲ್ಲಿ ದಾಕ್ಷಾಯಿಣಿ ಈಗ ಮೂರು ವರ್ಷ ಹಿಂದಿನವರೆಗೂ ಭಾಗವಹಿಸುತ್ತಿದ್ದಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries