ಕೇಂದ್ರೀಯ ವಿದ್ಯಾಲಯದಲ್ಲಿ ಸಂದರ್ಶನ
0
ಫೆಬ್ರವರಿ 06, 2019
ಕಾಸರಗೋಡು: ಕೇಂದ್ರೀಯ ವಿದ್ಯಾಲಯ ನಂಬರ್ ಎರಡು ಇಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಸಂದರ್ಶನ ಫೆ.16 ಮತ್ತು 16ರಂದು ನಡೆಯಲಿದೆ.
ಪಿ.ಜಿ.ಟಿ.(ಕೆಮೆಸ್ಟ್ರಿ), ಪಿ.ಜಿ.ಟಿ.(ಗಣಿತ), ಟಿ.ಜಿ.ಟಿ.(ಹಿಂದಿ), ಟಿ.ಜಿ.ಟಿ.(ಸಂಸ್ಕೃತ),ಟಿ.ಜಿ.ಟಿ.(ಗಣಿತ), ಟಿ.ಜಿ.ಟಿ.(ವಿ????ನ), ಟಿ.ಜಿ.ಟಿ.(ಎ.ಎಸ್.ಟಿ.)ಹುದ್ದೆಗಳಿಗೆ 15ರಂದು ಬೆಳಗ್ಗೆ 9.30ಕ್ಕೆ ಸಂದರ್ಶನನಡೆಯಲಿದೆ. ಪಿ.ಆರ್ಟಿ., ಪಿ.ಆರ್.ಟಿ.(ಸಂಗೀತ), ಯೋಗ ತರಬೇತುದಾರ, ಕಂಪ್ಯೂಟರ್ ತರಬೇತುದಾರ, ಕ್ರೀಡಾ ಕೋಚ್ ಹುದ್ದೆಗಳ ಸಂದರ್ಶನ ಫೆ.16ರಂದು ಬೆಳಗ್ಗೆ 9.30ಕ್ಕೆ ಜರುಗಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256788,9446417568 ಸಂಪರ್ಕಿಸಬಹುದು.