ಮಂಜೇಶ್ವರ:ಮೀಯಪದವಿನ ಮಾಸ್ಟರ್ಸ್ ಆಟ್ಸ್ ಆಂಡ್ ಸ್ಪೋಟ್ಸ್ ಕ್ಲಬ್‍ನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜರಗಿತು. ಅದರಂತೆ ಅಧ್ಯಕ್ಷರಾಗಿ ಅನೂಪ್ ರೈ ಮುನ್ನಿಪ್ಪಾಡಿ, ಕಾರ್ಯದರ್ಶಿಯಾಗಿ ಮನೋಜ್ ರೈ ಪಳ್ಳತ್ತಡ್ಕ, ಖಜಾಂಜಿಯಾಗಿ ಚರಣ್ ರಾಜ್ ಶೆಟ್ಟಿ ಪಳ್ಳತ್ತಡ್ಕ, ಗೌರವ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ತಲೇಕಳ, ಗೌರವ ಸಲಹೆಗಾರರಾಗಿ ಜನಾರ್ಧನ ಎಸ್ ಮೀಯಪದವು, ಕ್ರೀಡಾ ಕಾರ್ಯದರ್ಶಿಯಾಗಿ ನಿಖಿಲ್ ದರ್ಭೆ, ಹಾಗೂ ಸಾಂಸ್ಕøತಿಕ ಕಾರ್ಯದರ್ಶಿಯಾಗಿ ನಿಶಾನ್ ರೈ ಪಳ್ಳತ್ತಡ್ಕ ಆಯ್ಕೆಗೊಂಡಿದ್ದಾರೆ ಎಂದು ಕ್ಲಬ್ ನ ಪ್ರಕಟಣೆ ತಿಳಿಸಿದೆ.
ಮೀಯಪದವು ಮಾಸ್ಟರ್ಸ್ ಆಟ್ಸ್ ಆಂಡ್ ಸ್ಪೋಟ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ
0
ಫೆಬ್ರವರಿ 28, 2019