ಮುಖಪುಟ ಗಾಳಿಯಡ್ಕದಲ್ಲಿ ಮೊಗೇರ ನೇಮ ಗಾಳಿಯಡ್ಕದಲ್ಲಿ ಮೊಗೇರ ನೇಮ 0 samarasasudhi ಫೆಬ್ರವರಿ 25, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಬಾಯಾರು ಸಮೀಪದ ಗಾಳಿಯಡ್ಕ ಬ್ರಹ್ಮಶ್ರೀ ಮೊಗೇರ ಪರಿವಾರ ದೈವಗಳ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ನೇಮೋತ್ಸವದಲ್ಲಿ ಜರಗಿದ ಶ್ರೀ ಮೊಗೇರ ದೈವಗಳ ನೇಮೋತ್ಸವದ ದೃಶ್ಯ. ಆವಳದ ಭೂತಾರಾಧನೆ ಕಲಾವಿದರು ದೈವ ನರ್ತಕರಾಗಿ ಪಾಲ್ಗೊಂಡರು. ನವೀನ ಹಳೆಯದು