ಇಂದು ಸಿವಿಲ್ ಸ್ಟೇಷನ್ ಮುಖ್ಯದ್ವಾರ ಶಿಲಾನ್ಯಾಸ
0
ಫೆಬ್ರವರಿ 25, 2019
ಕಾಸರಗೋಡು: ಕಾಸರಗೋಡು ಸಿವಿಲ್ ಸ್ಟೇಷನ್ ನ ಮುಖದ್ವಾರ ನಿರ್ಮಾಣ ಸಂಬಂಧ ಶಿಲಾನ್ಯಾಸ ಇಂದು(ಫೆ.26) ನಡೆಯಲಿದೆ. ಬೆಳಗ್ಗೆ 9,30ಕ್ಕೆ ನಡೆಯುವ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಕುನ್ನು ಶಿಲಾನ್ಯಾಸ ನಡೆಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಉಪಸ್ಥಿತರಿರುವರು.