ಮುಖಪುಟಒತ್ತೆಕೋಲ ಮಹೋತ್ಸವಕ್ಕೆ ಕೊಳ್ಳಿ ಮುಹೂರ್ತ ಒತ್ತೆಕೋಲ ಮಹೋತ್ಸವಕ್ಕೆ ಕೊಳ್ಳಿ ಮುಹೂರ್ತ 0 samarasasudhi ಫೆಬ್ರವರಿ 05, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೇಳ ವಿಷ್ಣುಮೂರ್ತಿ ನಗರದಲ್ಲಿ ಏಪ್ರಿಲ್ 4 ಹಾಗೂ 5ರಂದು ನಡೆಯಲಿರುವ ಒತ್ತೆಕೋಲ (ಕೆಂಡಸೇವೆ) ಮಹೋತ್ಸವದ ಕೊಳ್ಳಿ ಮುಹೂರ್ತವು ಸೋಮವಾರ ನಡೆಯಿತು. ನವೀನ ಹಳೆಯದು