ಮುಖಪುಟ ಮಾನ್ಯದಲ್ಲಿ ಯಕ್ಷಗಾನ ಬಯಲಾಟ ಮಾನ್ಯದಲ್ಲಿ ಯಕ್ಷಗಾನ ಬಯಲಾಟ 0 samarasasudhi ಮಾರ್ಚ್ 03, 2019 ಸಮರಸ ಚಿತ್ರ ಸುದ್ದಿ: ನೀರ್ಚಾಲು ಸಮೀಪದ ಮಾನ್ಯ ಸಾಮ್ರಾಟ್ ಕ್ಲಬ್ ಆಶ್ರಯದಲ್ಲಿ ಶನಿವಾರ ರಾತ್ರಿ ಮಾನ್ಯ ಜ್ಞಾನೋದಯ ಶಾಲಾ ಮೈದಾನದಲ್ಲಿ ಹನುಮಗಿರಿ ಮೇಳದವರಿಂದ ಸಂಪೂರ್ಣ ಕುರುಕ್ಷೇತ್ರ ಯಕ್ಷಗಾನ ಬಯಲಾಟ ನಡೆಯಿತು. ಬಯಲಾಟದ ಕೆಲವು ದೃಶ್ಯಗಳು. ನವೀನ ಹಳೆಯದು