HEALTH TIPS

ನಿಗಿನಿಗಿಸುವ ಬಿಸಿಲ ಝಳ-ನಿಯಂತ್ರಣ ಕೊಠಡಿ ಆರಂಭ

ಕಾಸರಗೋಡು: ಉಷ್ಣಾಂಶ ಹೆಚ್ಚಳ, ಸೂರ್ಯಾಘಾತ ಇತ್ಯಾದಿಗಳಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸುಗಳ ಕಾಲ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಸಾರ್ವಜನಿಕರು ಈ ಸಂಬಂಧ ಮಾಹಿತಿ, ಮುಂಜಾಗರೂಕತೆ, ಪರಿಹಾರ ಇತ್ಯಾದಿಗಳಿಗಾಗಿ 04994-257700, 9446601700 ಎಂಬ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries