ಮುಖಪುಟಅನಂತಪುರ ಕ್ಷೇತ್ರಕ್ಕೆ ಸಿರಿಯಲ್ ನಟ-ನಟಿಯರ ಭೇಟಿ ಅನಂತಪುರ ಕ್ಷೇತ್ರಕ್ಕೆ ಸಿರಿಯಲ್ ನಟ-ನಟಿಯರ ಭೇಟಿ 0 samarasasudhi ಮಾರ್ಚ್ 05, 2019 ಸಮರಸ ಚಿತ್ರ ಸುದ್ದ:ಕುಂಬಳೆ: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ `ಪದ್ಮಾವತಿ' ಸೀರಿಯಲ್‍ನ ನಾಯಕ ತ್ರಿವಿಕ್ರಂ ಮತ್ತು ನಾಯಕಿ ದೀಪ್ತಿ ಅನಂತಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು. ನವೀನ ಹಳೆಯದು