HEALTH TIPS

ಎಲ್.ಡಿ.ಕನ್ನಡ ಟೈಪಿಸ್ಟ್ ನೇಮಕಾತಿ

ಕಾಸರಗೋಡು: ಜಿಲ್ಲೆಯ ರಾಜ್ಯ ಸರಕರಿ ಸಂಸ್ಥೆಯೊಂದರಲ್ಲಿ ಎಲ್.ಡಿ.ಕ್ಲರ್ಕ್ ಟೈಪಿಸ್ಟ್ (ಕನ್ನಡ) ತಾತ್ಕಾಲಿಕ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಸ್.ಎಸ್.ಎಲ್.ಸಿ./ತತ್ಸಮಾನ, ಕೆ.ಜಿ.ಟಿ.ಇ.ಟಿ./ಡಬ್ಲ್ಯೂ ಕನ್ನಡ (ಲೋವರ್), ಟಿ/ಡಬ್ಲ್ಯೂ ಇಂಗ್ಲಿಷ್(ಲೋವರ್), ಕಂಪ್ಯೂಟರ್ ವೆಬ್ ಪ್ರೊಸಸೆಸಿಂಗ್(ಲೋವೆರ್) ತತ್ಸಮಾನ ಅರ್ಹತೆ ಪಡೆದಿರಬೇಕು. 18ರಿಂದ 41 ವರ್ಷ ಪ್ರಾಯದ ನಡುವಿನವರಾಗಿರಬೇಕು. ಶಿಕ್ಷಣಾರ್ಹತೆ ದಾಖಲೆ ಪತ್ರಗಳ ಸಹಿತ ಎಂಪ್ಲಾಯ್ಮೆಂಟ್ ಎಕ್ಸ್ ಚೇಂಜ್ ನಲ್ಲಿ ಮಾ.14ರ ಮುಂಚಿತವಾಗಿ ಹೆಸರು ನೋಂದಣಿ ನಡೆಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries