ಬೀಜ್ ಅಂಬ್ರೆಲ್ಲ ವಿತರಣೆ
0
ಮಾರ್ಚ್ 02, 2019
ಕಾಸರಗೋಡು: ರಾಜ್ಯ ಲಾಟರಿ ಏಜೆಂಟರ ಮತ್ತು ಮಾರಾಟಗಾರರ ಕಲ್ಯಾಣನಿ„ ಮಂಡಳಿ, ದಾರಿಬದಿ ಮಾರಾಟಗಾರರ ಲಾಟರಿ ಕಲ್ಯಾಣನಿಧಿ ಸದಸ್ಯರಿಗೆ, ಬೀಚ್ ಅಂಬ್ರೆಲ್ಲ ಉಚಿತ ವಿತರಣೆ ಯೋಜನೆ ಜಾರಿಗೊಳ್ಳಲಿದೆ. ಈ ಯೋಜನೆಯನ್ನು ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಲಾಟರಿ ಕಲ್ಯಾಣನಿ„ ಮಂಡಳಿ ಅಧ್ಯಕ್ಷ ಪಿ.ಆರ್.ಜಯಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಸದಸ್ಯ ವಿ.ಬಾಲನ್ ಅಧ್ಯಕ್ಷತೆ ವಹಿಸುವರು.