HEALTH TIPS

ತಲಪ್ಪಾಡಿ ಹಾದಿಬದಿ ವಿಶ್ರಾಂತಿಕೇಂದ್ರ ವಹಿಸಿ ನಡೆಸಲು ಅರ್ಜಿ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸ್ವಾಮ್ಯದಲ್ಲಿ ಕರ್ನಾಟಕ- ಕೇರಳ ಗಡಿ ಪ್ರದೇಶ ತಲಪ್ಪಾಡಿಯಲ್ಲಿರುವ ಹಾದಿಬದಿ ವಿಶ್ರಾಂತಿ ಕೇಂದ್ರದ ರೆಸ್ಟಾರೆಂಟ್, ಕಿಚನ್, ಟಾಯ್ಲೆಟ್, ಪಾಕಿರ್ಂಗ್ ಸೌಲಭ್ಯ ಇತ್ಯಾದಿ ಮೂರು ವರ್ಷಗಳ ಅವಧಿಗೆ ವಹಿಸಿಕೊಂಡು ನಡೆಸಲು ನೀಡಲಾಗುವುದು. ಅರ್ಜಿ ಫಾರಂ ಏ.5ರಿಂದ ವಿದ್ಯಾನಗರದಲ್ಲಿರುವ ಡಿ.ಟಿ.ಪಿ.ಸಿ.ಕಚೇರಿಯಲ್ಲಿ ಲಭಿಸಲಿದೆ. ಭರ್ತಿಗೊಳಿಸಿದ ಅರ್ಜಿ ಏ.6ರಂಉ ಮಧ್ಯಾಹ್ನ 3 ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. ಮಾಹಿತಿಗೆ ಡಿ.ಟಿ.ಪಿ.ಸಿ.ಕಚೇರಿಯನ್ನು(ದೂರವಾಣಿ ನಂಬ್ರ: 04994-256450) ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries