ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಜೀರ್ಣೋದ್ಧಾರ ಪುನ:ಪ್ರತಿಷ್ಠೆ, ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಲೆಕ್ಕಪತ್ರ ಮಂಡನೆ, ವಂದನಾ ಸಮರ್ಪಣೆ ಕಾರ್ಯಕ್ರಮ ಮಾ.31 ರಂದು ಬೆಳಿಗ್ಗೆ 9.30 ರಿಂದ ಭಜನಾ ಮಂದಿರ ವಠಾರದಲ್ಲಿ ಜರಗಲಿದೆ. ಎಲ್ಲಾ ಸಮಿತಿಗಳ ಪದಾಧಿಕಾರಿಗಳು, ಮಾತೆಯರು, ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.
ಧರ್ಮಶಾಸ್ತಾ ಭಜನಾ ಮಂದಿರದ ಸಭೆ
0
ಮಾರ್ಚ್ 30, 2019