HEALTH TIPS

ಇಂದು ಪೆರಿಂಗಡಿಯಲ್ಲಿ ನಾಗದರ್ಶನ

ಉಪ್ಪಳ: ಪೆರಿಂಗಡಿ ಶ್ರೀ ಶಾಸ್ತಾರೇಶ್ವರ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗದರ್ಶನ ಮಾ.6 ರಂದು ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶಂಕರ ನಾರಾಯಣ ಕಡಮಣ್ಣಾಯ ಬಂಬ್ರಾಣ ಅವರ ಪೌರೋಹಿತ್ಯದಲ್ಲಿ ನಾಗಪಾತ್ರಿ ಸಗ್ರಿ ಶ್ರೀ ಗೋಪಾಲ ಕೃಷ್ಣ ಸಾಮಗ ಅವರು ನಡೆಸಿಕೊಡುವರು. ಬೆಳಿಗ್ಗೆ 8.30 ಕ್ಕೆ ಗಣಹೋಮ, 9 ಕ್ಕೆ ಆಶ್ಲೇಷ ಬಲಿ ಪೂಜೆ, ನಾಗತಂಬಿಲ, 9.15 ರಿಂದ ಭಜನೆ, 11 ಕ್ಕೆ ನಾಗದರ್ಶನ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1 ರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries