ಧನ ಸಹಾಯ ವಿತರಣೆ
0
ಮಾರ್ಚ್ 05, 2019
ಉಪ್ಪಳ: ಯುವ ಸ್ಪಂದನ ವಾಟ್ಸಾಪ್ ಗ್ರೂಪ್ ಉಪ್ಪಳ ಇದರ 6 ನೇ ಯೋಜನೆಯ ಸಹಾಯ ಹಸ್ತವನ್ನು ಅಸೌಖ್ಯದಿಂದ ಬಳಲುತ್ತಿರುವ ಪೈವಳಿಕೆ ಕಾಯರ್‍ಕಟ್ಟೆ ನಿವಾಸಿ ಕೃಷ್ಣಯ್ಯ ಬಲ್ಲಾಳ್ ಅವರಿಗೆ ವಿತರಿಸಲಾಯಿತು. ಗುಂಪಿನ ಸದಸ್ಯರಾದ ರವಿ ಅಟ್ಟೆಗೋಳಿ ಸಹಾಯ ಹಸ್ತವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಕೃಷ್ಣ ಅಟ್ಟೆಗೋಳಿ, ನಾಗೇಶ್ ನವೋದಯ ನಗರ, ಜೆರಿ ಡಿ'ಸೋಜ ಕಯ್ಯಾರ್, ಸುಜೇಯ್ ಬೆಜ್ಜ, ರೂಪೇಶ್ ನವೋದಯನಗರ ಉಪಸ್ಥಿತರಿದ್ದರು.