HEALTH TIPS

ಎಂ.ಸಿ.ಎಂ.ಸಿ.ಕಚೇರಿ ಉದ್ಘಾಟನೆ

ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಮಿಡಿಯ ಸರ್ಟಿಫಿಕೇಷನ್ ಸಮಿತಿ ಕಚೇರಿ ಮತ್ತು ಮೀಡಿಯಾ ನಿರೀಕ್ಷಣೆ ಕೇಂದ್ರ (ಎಂ.ಸಿ.ಎಂ.ಸಿ.)ಬುಧವಾರ ಚಾಲನೆ ನೀಡಲಾಯಿತು. ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ಚಟುವಟಿಕೆ ನಡೆಸುತ್ತಿರುವ ಈ ಕೇಂದ್ರವನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಚುನಾವಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕೇಂದ್ರದ ಚಟುವಟಿಕೆ ಕುರಿತು ಜಿಲ್ಲಾಧಿಕಾರಿ ನಿರೀಕ್ಷಕರಿಗೆ ಮಾಹಿತಿ ನೀಡಿದರು. ಹೆಚ್ಚುವರಿ ದಂಡನಾಧಿಕಾರಿ ಬಿಜು ಸಿ., ಜಿಲ್ಲಾ ಹಣಕಸು ಅಧಿಕಾರಿ ಕೆ.ಸತೀಶನ್, ಎಮ.ಸಿ.ಎಂ.ಸಿ. ಸದಸ್ಯರಾದ , ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಜಿಲ್ಲಾ ಇನ್ ಪಾರ್ಮೆಟಿಕ್ ಅಧಿಕಾರಿ (ಎನ್.ಎ.ಸಿ.) ಕೆ.ರಾಜನ್, ಜಿ.ಬಿ.ವತ್ಸನ್, ಜಿಲ್ಲಾ ಕಾನೂನು ಅಧಿಕಾರಿ ಎಂ.ಸೀತಾರಾಮ, ಎಂ.ಸಿ.ಎಂ.ಸಿ. ಮೆಂಬರ್ ಸೆಕ್ರೆಟರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries