ಮಹಾಭಾರತ ಪರೀಕ್ಷೆಯಲ್ಲಿ ಬೆಳ್ಳಿ ಪದಕ
0
ಮಾರ್ಚ್ 02, 2019
ಬದಿಯಡ್ಕ : ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಂಗಳೂರು ಇವರು ನಡೆಸಿದ ಮಹಾಭಾರತ ಪರೀಕ್ಷೆಯಲ್ಲಿ ನವಜೀವನ ಫ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನನ್ಯಾ ಸಿ.ಎಚ್. ಚೇರ್ಕೂಡ್ಲು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್ಯಾಂಕ್‍ನೊಂದಿಗೆ ಬೆಳ್ಳಿಯ ಪದಕವನ್ನು ಪಡೆದಿರುತ್ತಾಳೆ. ಇವಳು ಚೇರ್ಕೂಡ್ಲು ಹರೀಶ್ ಮತ್ತು ಸತ್ಯವತಿ ದಂಪತಿಯವರ ಸುಪುತ್ರಿ.