ಲೋಕಸಭಾ ಕಣದಲ್ಲಿ 11 ಮಂದಿಗಳಿಂದ ನಾಮಪತ್ರ ಸಲ್ಲಿಕೆ
0
ಏಪ್ರಿಲ್ 04, 2019
ಕಾಸರಗೋಡು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಲು ಕೊನೆಯ ದಿನಾಂಕ ಗುರುವಾರ ಆಗಿದ್ದು, ಈ ವರೆಗೆ 11 ಮಂದಿ ನಾಮಪತ್ರಿಕೆ ಸಲ್ಲಿಸಿದ್ದಾರೆ.
ಕೆ.ಪಿ.ಸತೀಶ್ಚಂದ್ರನ್(ಸಿ.ಪಿ.ಎಂ.), ಸಿ.ಎಚ್.ಕುಂ?ಂಬು(ಸಿ.ಪಿ.ಎಂ.), ಕುಂಟಾರು ರವೀಶ ತಂತ್ರಿ(ಬಿ.ಜೆ.ಪಿ.), ಸಂಜೀವ ಶೆಟ್ಟಿ(ಬಿ.ಜೆ.ಪಿ.), ರಾಜ್ ಮೋಹನ್ ಉಣ್ಣಿತ್ತಾನ್(ಕಾಂಗ್ರೆಸ್)ಬಶೀರ್ ಟಿ.ಕೆ.(ಬಿ.ಎಸ್.ಪಿ.), ಗೋವಿಂದನ್ ಬಿ.(ಅಂಬೇಡ್ಕರೈಟ್ ಪಾರ್ಟಿಇ ಆಫ್ ಇಂಡಿಯಾ), ರಮೇಶನ್ ಆರ್.(ಸ್ವತಂತ್ರ ಅಭ್ಯರ್ರತಿ), ರಣದಿವನ್ ಆರ್.ಕೆ.(ಸ್ವತಂತ್ರ ಅಭ್ಯರ್ಥಿ), ಸಜಿ(ಸ್ವತಂತ್ರ ಅಭ್ಯರ್ಥಿ), ನರೇಂದ್ರ ಕುಮಾರ್ ಕೆ.(ಸ್ವತಂತ್ರ ಅಭ್ಯರ್ಥಿ) ನಾಮಪತ್ರಿಕೆ ಸಲ್ಲಿಸಿದವರು.
ನಾಮಪತ್ರಿಕೆಗಳ ಸೂಕ್ಷ್ಮ ಪರಿಶೀಲನೆ ಇಂದು(ಏ.5) ನಡೆಯಲಿದೆ. ನಾಮಪತ್ರಿಕೆ ಹಿಂತೆಗೆತಕ್ಕೆ ಏ.8 ಕೊನೆಯ ದಿನಾಂಕವಾಗಿದೆ.