ಕುಳ್ಳಂಬೆಟ್ಟು ಉಂಡೆಮನೆ ಭೂತಕೋಲ ಏ.15,16ರಂದು
0
ಏಪ್ರಿಲ್ 06, 2019
ಬದಿಯಡ್ಕ: ಉಂಡೆಮನೆ, ಕುಳ್ಳಂಬೆಟ್ಟುನಲ್ಲಿ ಏ.15 ಮತ್ತು ಏ.16ರಂದು ಕಾಲಾವಧಿ ಭೂತಕೋಲವು ನಡೆಯಲಿರುವುದು. ಏ.17ರಂದು ಹರಕೆಯ ಭೂತ ಕೋಲವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಸಂಬಂಧಪಟ್ಟವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೈವ ದೇವರ ಪ್ರಸಾದವನ್ನು ಸ್ವೀಕರಿಸಲು ಕುಟುಂಬಸ್ಥರ ಪರವಾಗಿ ಉದಯಶಂಕರ ಭಟ್ ಉಂಡೆಮನೆ,ಕುಳ್ಳಂಬೆಟ್ಟು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.