ಕಾಸರಗೋಡು: ಎ.ಐ.ಸಿ.ಸಿ. ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಏ.17 ರಂದು ಪೆರಿಯಕ್ಕೆ ಆಗಮಿಸಲಿದ್ದಾರೆ. 16 ಮತ್ತು 17 ರಂದು ವಯನಾಡ್‍ನಲ್ಲಿ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರಕ್ಕೆ ತಲುಪುವ ಪ್ರಿಯಾಂಕ ಬಳಿಕ ಪೆರಿಯಕ್ಕೆ ಆಗಮಿಸಲಿದ್ದಾರೆ. ಕಲ್ಯೋಟ್‍ನಲ್ಲಿ ಕೊಲೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್ ಮತ್ತು ಕೃಪೇಶ್ ಅವರ ಮನೆಗಳಿಗೆ ಸಂದರ್ಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ ಸಭೆಯಲ್ಲಿ ಅಥವಾ ರೋಡ್‍ಶೋದಲ್ಲಿ ಭಾಗವಹಿಸುವಂತೆ ಚರ್ಚೆ ನಡೆಯುತ್ತಿದೆ.
ಏ.17 : ಪ್ರಿಯಾಂಕ ಗಾಂಧಿ ಪೆರಿಯಾಕ್ಕೆ?
0
ಏಪ್ರಿಲ್ 07, 2019