HEALTH TIPS

ಕೊಡ್ಯಮ್ಮೆ ಅರಮನೆ ಜೀರ್ಣೋದ್ಧಾರ- ಮೇ 1 ರಂದು ಸಭೆ

       
     ಕುಂಬಳೆ: ಜೀರ್ಣಾವಸ್ಥೆಯಲ್ಲಿರುವ ಕೊಡ್ಯಮೆ ಅರಮನೆ ಹಾಗು ದೈವದೇವರ ಸನ್ನಿಧಿಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ, ಜೀರ್ಣೋದ್ಧಾರ ಸಮಿತಿ ರೂಪೀಕರಿಸುವ ಹಿನ್ನೆಲೆಯಲ್ಲಿ ಮೇ 1 ರಂದು ಬೆಳಗ್ಗೆ 10 ಗಂಟೆಗೆ ಕೊಡ್ಯಮ್ಮೆ ಅರಮನೆಯಲ್ಲಿ ಸಭೆ ನಡೆಯಲಿದೆ.
     ಬ್ರಹ್ಮಶ್ರೀ ಚಕ್ರಪಾಣಿ ದೇವ ಪೂಜಿತ್ತಾಯ ಉಪಸ್ಥಿತರಿರುವರು. ಸ್ಥಳೀಯರು, ಸಂಬಂಧಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅರಮನೆ ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕರಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries