ಕಾಸರಗೋಡು: ಬೇಸಗೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕುಡಿಯುವ ನೀರು ಸರಬರಾಜು ಸಂಬಂಧ ದೂರುಗಳಿದ್ದಲ್ಲಿ ಪ್ರಾಧಿಕಾರದ 24 ತಾಸು ಚಟುವಟಿಕೆ ನಡೆಸುವ ದೂರವಾಣಿಗೆ ಕರೆಮಾಡಬಹುದು.
ವೆಳ್ಳಯಂಬಲದಲ್ಲಿರುವ ಜಲಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಮತ್ತು ಇತರ ಜಿಲ್ಲಾ ಕಚೇರಿಗಳಲ್ಲಿ ಮತ್ತು ವಿಭಾಗೀಯ ಕಚೇರಿಗಳಲ್ಲಿ ಕೂಡ ದೂರು ಸ್ವೀಕಾರಕ್ಕೆ ದೂರವಾಣಿ ಸೌಲಭ್ಯಗಳಿವೆ. ಜಲಪ್ರಾಧಿಕಾರ ಕೇಂದ್ರ ಕಚೇರಿಯ 9188127950, 9188127951 ಎಂಬ ದೂರವಾಣಿ ನಂಬ್ರಕ್ಕೆ ಕರೆಮಾಡಿದರೆ ರಾಜ್ಯದಲ್ಲಿ ಎಲ್ಲಿಂದ ಕುಡಿಯುವ ನೀರು ವಿತರಣೆ ಎಂಬ ಕುರಿತು ದೂರುಗಳನ್ನು ಸ್ವೀಕರಿಸಲಾಗುವುದು. ರಾಜ್ಯದ ಯಾವ ಕಡೆಯ ದೂರುಗಳನ್ನೂ ಸ್ವೀಕರಿಸುವ ಇಟ್ಟಿನಲ್ಲಿ 18004255313 ಎಂಬ ಟಾಲ್ ಫ್ರೀ ನಂಬ್ರ, 9495998258 ಎಂಬ ವಾಟ್ಸ್ ಅಪ್ ನಂಬ್ರಗಳಿವೆ ವೆಬ್ ಸೈಟ್ ಆಗಿರುವ ಮೂಲಕ ಜನಮಿತ್ರ ಆಪ್ ಮೂಲಕ ದೂರುಗಳನ್ನು ನೋಂದಣಿ ನಡೆಸಬಹುದು.
ಕಾಸರಗೋಡಿನಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿ: 04994-255544.
ಕಾಸರಗೋಡು ವಿಭಾಗೀಯ ಕಚೇರಿ: 918812795121.