ಮಧೂರು: ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಏ.27ರಂದು ಶನಿವಾರ ವಿಶೇಷ ರುದ್ರಾಭಿಷೇಕ ಸಹಿತ ಬಲಿವಾಡು ಕೂಟ, ವಿಶೇಷ ಪ್ರಾರ್ಥನೆಯೊಂದಿಗೆ ಬೆಳಿಗ್ಗೆ 8ರಿಂದ ಆರಂಭವಾಗಲಿದೆ. ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಊರಹತ್ತುಸಮಸ್ತರು, ಶ್ರೀ ಕ್ಷೇತ್ರ ಮಧೂರು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಭಿಷೇಕಕ್ಕಿರುವ ಸೀಯಾಳ ಮತ್ತು ಬಲಿವಾಡು, ಹೂ ತುಳಸಿಗಳನ್ನು ಭಕ್ತಾದಿಗಳು ಬೆಳಿಗ್ಗೆ 7ಗಂಟೆಗೆ ಮುಂಚಿತವಾಗಿ ಕ್ಷೇತ್ರಕ್ಕೆ ತಲುಪಿಸಬೇಕಾಗಿ ಕೇಳಿಕೊಳ್ಳಲಾಗಿದೆ.
ಮಧೂರು ಕ್ಷೇತ್ರದಲ್ಲಿ ಏ.27ರಂದು ಲೋಕ ಕಲ್ಯಾರ್ಥ ವಿಶೇಷ ರುದ್ರಾಭಿಷೇಕ, ಬಲಿವಾಡುಕೂಟ
0
ಏಪ್ರಿಲ್ 25, 2019