ನವದೆಹಲಿ: ಪುಲ್ವಾಮ ದಾಳಿಯ ಇಡೀ ತಂಡವನ್ನು ಭಾರತ ಕೇವಲ 45 ದಿನಗಳಲ್ಲಿ ನಾಶ ಮಾಡಿದೆ.
ಪಾಕಿಸ್ತಾನದ ಉಗ್ರರ ಮೇಲೆ ನಡೆಸಿದ ನಿರ್ದಿಷ್ಟ ಕ್ರಮದಿಂದಾಗಿ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಕಮಾಂಡರ್ ಗಳು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವರ್ಷ ಜಮ್ಮು-ಕಾಶ್ಮೀರದಲ್ಲಿ 66 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, 27 ಭಯೋತ್ಪಾದಕರು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯವರಾಗಿದ್ದು ಪುಲ್ವಾಮ ದಾಳಿಯ ನಂತರ 19 ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.
ಪುಲ್ವಾಮ ದಾಳಿಯ 45 ದಿನಗಳಲ್ಲಿ, ದಾಳಿಯ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತಂದ ಇಡೀ ತಂಡವನ್ನೇ ಹೊಡೆದುರುಳಿಸಿದ್ದು, ಪುಲ್ವಾಮ ದಾಳಿಯ ಬೆನ್ನಲ್ಲೇ 4 ಜೈಶ್ ಉಗ್ರರನ್ನು ಹೊಡೆದುರುಳಿಸಿದರೆ 4 ಉಗ್ರರನ್ನು ಬಂಧಿಸಲಾಗಿತ್ತು.