ಮುಖಪುಟಐಲದಲ್ಲಿ ಭಜನಾ ಸಂಕೀರ್ತನೆ ಐಲದಲ್ಲಿ ಭಜನಾ ಸಂಕೀರ್ತನೆ 0 samarasasudhi ಏಪ್ರಿಲ್ 22, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ವಿಷು ಜಾತ್ರೆಯ ಪ್ರಯುಕ್ತ ವಾಮಂಜೂರಿನ ಶ್ರೀ ಶಾಸ್ತಾವೇಶ್ವರ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸಂಕೀರ್ತನೆ ಜರಗಿತು. ನವೀನ ಹಳೆಯದು