ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಒಟ್ಟಪಾಲಂನಲ್ಲಿ ನಡೆದ ರಾಜ್ಯಮಟ್ಟದ ಖೊಖೊ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಉತ್ತರ ಪ್ರದೇಶ ನಡೆಯಲಿರು ರಾಷ್ಟ್ರ ಮಟ್ಟದ ಖೊಖೊ ಸ್ಪರ್ಧೆಗೆ ಅಯ್ಕೆಯಾದ ವೈಷ್ಣವಿ ಕಾಸರಗೋಡು.ಈಕೆ ಕಾಸರಗೋಡು ಚೌಕಿಯ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಪ್ರೇಮಾ ಟೀಚರ್ ಹಾಗೂ ಅಗ್ನಿ ಶಾಮಕ ದಳದ ಮುಖ್ಯಸ್ಥ ಸತೀಶ್ ಅವರ ಪುತ್ರಿ.