ಶಿವಾಂಜಲಿ ನೃತ್ಯ ಕೇಂದ್ರದ ತಂಡದವರಿಂದ ನೃತ್ಯ ಪ್ರದರ್ಶನ
0
ಏಪ್ರಿಲ್ 05, 2019
ಸಮರಸ ಚಿತ್ರ ಸುದ್ದಿ: ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಪ್ರತಿಷ್ಠಾ ದಿನಾಚರಣೆಯ ಅಂಗವಾಗಿ ಮಂಗಳವಾರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪೆರ್ಲದ ಶಿವಾಂಜಲಿ ನೃತ್ಯಕಲಾ ಕೇಂದ್ರದ ಕಾವ್ಯಾ ಭಟ್ ಪೆರ್ಲ ಹಾಗೂ ಶಿಷ್ಯವೃಂದದವರಿಂದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.