ಉಪ್ಪಳ: ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಚುನಾವಣಾ ಪ್ರಚಾರ ಸಭೆ ಹಾಗೂ ಮತಯಾಚನೆ ನಡೆಸಿದರು.
ಬಿಜೆಪಿ ನೇತಾರರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಆದರ್ಶ್ ಬಿ.ಎಂ, ಗೋಪಾಲ್ ಶೆಟ್ಟಿ ಅರಿಬೈಲ್, ಸದಾಶಿವ ವರ್ಕಾಡಿ, ರೂಪವಾಣಿ ಆರ್.ಭಟ್, ಎ.ಕೆ.ಕಯ್ಯಾರ್, ವಿಜಯ್ ರೈ, ಮುರಳೀಧರ ಯಾದವ್ ಜೊತೆಗಿದ್ದರು.