ಉಪ್ಪಳ: ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ಅಶ್ವಿನಿ ಮತ್ತು ಆಯಿಷತ್ ಮುನೀಬ ಉತ್ತೀರ್ಣರಾಗಿ ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ. ಪೈವಳಿಕೆ ಕೊಳಚಪ್ಪು ನಿವಾಸಿ ನಾರಾಯಣ-ಯಶೋದ ದಂಪತಿ ಸುಪುತ್ರಿ ಅಶ್ವಿನಿ ಹಾಗೂ ಪೈವಳಿಕೆ ನಿವಾಸಿ ಮೊಹಮ್ಮದ್ ಮುಸ್ತಫ-ಫಾತಿಮತ್ ನೌಫೀದ ಸುಪುತ್ರಿ ಆಯಿಷತ್ ಮುನೀಬ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಎಲ್ ಎಸ್ ಎಸ್ ವಿಜೇತರು
0
ಏಪ್ರಿಲ್ 22, 2019