HEALTH TIPS

ಇಂದು ಬೆಳ್ಳೂರು ಕ್ಷೇತ್ರ ವಾರ್ಷಿಕ-ಮಹಾದ್ವಾರ ಲೋಕಾರ್ಪಣೆ


        ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಏ.30 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
       ಬೆಳಿಗ್ಗೆ 7 ರಿಂದ ಗಣಪತಿ ಹೋಮ, 9 ರಿಂದ ಭಜನಾ ಸಂಕೀರ್ತನೆ, 10 ರಿಂದ ನವಕಲಶ, 10.30 ರಿಂದ ಭಜನಾ ಸಂಕೀರ್ತನೆ, 11 ಕ್ಕೆ ಶ್ರೀ ಕ್ಷೇತ್ರದ ಮಹಾದ್ವಾರ ಲೋಕಾರ್ಪಣೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6 ರಿಂದ ಭಕ್ತಿ ಗೀತಾರಾಧನೆ, 7 ರಿಂದ ದುರ್ಗಾಪೂಜೆ, 8.30 ರಿಂದ ಸಮ್ಮಾನ ಸಮಾರಂಭ, 9 ರಿಂದ ಯಕ್ಷಗಾನ ಬಯಲಾಟ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries