ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಸೌರ ಯುಗಾದಿಯ ಸಂದರ್ಭದಲ್ಲಿ ನಡೆಸಿದ ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಲಘು ಬರಹ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ ಕಾಸರಗೋಡಿನ ಖ್ಯಾತ ಸಾಹಿತಿಗಳೂ, ಶಿಕ್ಷಣ ತಜ್ಞರೂ ಆದ ವಿ.ಬಿ.ಕುಳಮರ್ವ
ಮತ್ತು2) ದ್ವಿತೀಯ ಬಹುಮಾನ ಗಳಿಸಿದ ಪ್ರಸನ್ನಾ ವಿ.ಚೆಕ್ಕೆಮನೆ.