ಮುಖಪುಟ ಮಧೂರು ಬೆಡಿ ಉತ್ಸವ ಸಂಪನ್ನ ಮಧೂರು ಬೆಡಿ ಉತ್ಸವ ಸಂಪನ್ನ 0 samarasasudhi ಏಪ್ರಿಲ್ 19, 2019 ಸಮರಸ ಚಿತ್ರ ಸುದ್ದಿ: ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬೆಡಿ ಉತ್ಸವ ಬುಧವಾರ ರಾತ್ರಿ ಜರಗಿತು. ಗುರುವಾರ ಶ್ರೀದೇವರ ಅವಭೃತ ಸ್ನಾನದೊಂದಿಗೆ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು. ನವೀನ ಹಳೆಯದು