ಮಂಜೇಶ್ವರ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ "ಇಪೆಕ್ಟ್ ಆಫ್ ಯೋಗ ಓನ್ ಬಾಸ್ಕೆಟ್‍ಬಾಲ್ ಆಂಡ್ ಹೋಕಿ ಪ್ಲೇಯರ್ಸ್" ಎಂಬ ಮಹಾಪ್ರಬಂಧಕ್ಕೆ ಅಪರ್ಣಾ ಆಳ್ವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಗಡಿನಾಡು ಚುಟುಕು ಸಾಹಿತಿ, ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಪತ್ನಿ ಹಾಗೂ ನೀಲಪ್ಪಾಡಿ ಶಾಂತ ಆಳ್ವ ಮತ್ತು ಸುಭಾಣಿ ಅವರ ಪುತ್ರಿಯಾಗಿದ್ದಾರೆ. ಪ್ರಸ್ತುತ ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ.
ಅಪರ್ಣಾ ಆಳ್ವರಿಗೆ ಡಾಕ್ಟರೇಟ್
0
ಏಪ್ರಿಲ್ 22, 2019